ಧ್ಯಾನಾನುಭವಗಳು

   
" ಆರೋಗ್ಯದ ಸಮಸ್ಯೆ ಪರಿಹಾರಕ್ಕೆ ಧ್ಯಾನ ಒಂದೇ
ಉತ್ತಮವಾದ ಮಾರ್ಗ ಎಂದು ತಿಳಿಯಿತು "
- Dr. ಸತ್ಯನಾರಾಯಣ, ಬೆಂಗಳೂರು
  " ಪತ್ರೀಜಿಯವರು ಮಾನಸಸರೋವರದಲ್ಲಿ
ಧ್ಯಾನ ಮಾಡುವುದನ್ನು ನಾನು ಧ್ಯಾನದಲ್ಲಿ ನೋಡಿದೆನು "
- ದಿವ್ಯಶ್ರೀ, ಬೆಂಗಳೂರು
  " ಪಿರಮಿಡ್ ಧ್ಯಾನದಿಂದ ನಾನು ಆರೋಗ್ಯ, ಆತ್ಮವಿಶ್ವಾಸ,
ಸಂತೋಷ, ಕ್ರೀಡೆಯಲ್ಲಿ ಆಸಕ್ತಿಯನ್ನು ಹೊಂದಿದೆನು "
- ನಿತ್ಯ ಮೂರ್ತಿ, ಕೊಳ್ಳೇಗಾಲ 
         
   
" ಧ್ಯಾನ ಕಸ್ತೂರಿ ಪತ್ರಿಕೆಯು ಈಗಿನ ಮತ್ತು ಮುಂದಿನ
ಬಾಳಿಗೆ ಉಪಯೋಗವಾಗುತ್ತದೆ "
- Dr. ಸತ್ಯನಾರಾಯಣ, ಸಂಪಾದಕರು, ಧ್ಯಾನಕಸ್ತೂರಿ, ಬೆಂಗಳೂರು
  " ನನಗೆ ಮಂಡಲ ಧ್ಯಾನದಿಂದ ನನ್ನ ಸಮಸ್ಯೆಗಳು
ಪರಿಹಾರವಾಗಿ, ಧೈರ್ಯ ಸಿಕ್ಕಿತು "
– ಪೂರ್ಣಿಮಾ, ಬೆಂಗಳೂರು
  " ಧ್ಯಾನ ಮಾಡಿದ ನಂತರ ನನಗೆ ನನ್ನ ಎಲ್ಲಾ ಪ್ರಶ್ನೆಗಳಿಗೆ
ಉತ್ತರಗಳು ಸಿಕ್ಕಿತು "
– ಸುಧಾಕರ್, ಬೆಂಗಳೂರು
         
   
" ಧ್ಯಾನ ಅಭ್ಯಾಸದಿಂದ ನನಗೆ ಆತ್ಮ ಜ್ಞಾನವು  ಸಿಕ್ಕಿತು "
- ಮಂಜುಳ, ಹಂಪಸಾಗರ, ಬೆಳ್ಳಾರಿ ಜಿಲ್ಲೆ
  " ಧ್ಯಾನದ ಮೂಲಕ ನಾನು ಮತ್ತು ನನ್ನ ಶರೀರ ಬೇರೆಯೆಂದು
ತಿಳಿದಿದ್ದೇನೆ " - ನರಸಿಂಹನ್, ಬೆಂಗಳೂರು
  " ಯಾವುದೇ ಭಯವಿಲ್ಲ, ಧ್ಯಾನ ಮಾಡುವುದರಿಂದ
ನಾನು ಆರಾಮವಾಗಿದ್ದೇನೆ " – ಕಲಾವತಿ, ರಾಯಚೂರು
         
   
" ನನಗೆ ಧ್ಯಾನದ ಮೂಲಕ ಬಿಪಿ, ಗ್ಯಾಸ್ಟ್ರಿಕ್ ಆರೋಗ್ಯ
ಸಮಸ್ಯೆಗಳು ವಾಸಿಯಾಯಿತು " – ನಿರ್ಮಲ, ಬೆಂಗಳೂರು
  " ಧ್ಯಾನದಿಂದ ಆರೋಗ್ಯ ಮತ್ತು ಮನಸ್ಸಿಗೆ ನೆಮ್ಮದಿ ಸಿಕ್ಕಿದೆ "
– ಜ್ಯೋತಿ, ಬೆಂಗಳೂರು
  " ಧ್ಯಾನದಿಂದ ನನ್ನ ಕೋಪವು ಕಡಿಮೆಯಾಗಿ ನನ್ನ ಕುಟುಂಬ
ಸದಸ್ಯರೊಂದಿಗೆ ಆನಂದವಾಗಿರಲು ಸಹಾಯ ಮಾಡಿತು "
- ಶ್ರೀನಿವಾಸ್, ಬೆಂಗಳೂರು
         
   
" ಧ್ಯಾನವು ನನ್ನ ಶಾರೀರಕ ಮತ್ತು
ಮಾನಸಿಕ ಆರೋಗ್ಯವನ್ನು ಸುಧಾರಿಸಿತು " - ಸುಧ, ಬೆಂಗಳೂರು
  " ಪ್ರತಿ ದಿನವು 2 ಗಂಟೆ ಕಾಲ ಧ್ಯಾನವು ನಿಮ್ಮನ್ನು 
ಆರೋಗ್ಯವಂತರನ್ನಾಗಿ ಮಾಡುತ್ತದೆ " -ಪುಷ್ಪ ಗೋವಿಂದರಾಜು, ಬೆಂಗಳೂರು
  " ಧ್ಯಾನ ಅಭ್ಯಾಸದಿಂದ ನನ್ನ ಒತ್ತಡಗಳು ಕಡಿಮೆಯಾಗಿವೆ"
- ಮಲ್ಲಿಕಾರ್ಜುನ, ಸಿರಿಗುಪ್ಪ
         
   
" ಧ್ಯಾನ ಮಾಡಿದ ನಂತರ ಹಲ್ಲು
ನೋವು ಕಡಿಮೆಯಾಯಿತು " - ಅನುರಾಧ, ಶಿಡ್ಲಘಟ್ಟ
 

" 41 ದಿನಗಳ ಧ್ಯಾನದ ಅಭ್ಯಾಸದಿಂದ,
ನನ್ನ ತಲೆ ನೋವು ನಿಯಂತ್ರಿಸಲ್ಪಟ್ಟಿತು " - ಪದ್ಮಜ, ಹಂಪಿ, ಬಳ್ಳಾರಿ ಜಿಲ್ಲೆ

  " ನಾನು ಧ್ಯಾನದಿಂದ ತೀವ್ರವಾದ ತಲೆನೋವಿನಿಂದ
ಬಿಡುಗಡೆಯಾದೆ " – ಲಲಿತ, ಬೆಂಗಳೂರು
         
   
" ನಾನು ಈಗ ಸಸ್ಯಾಹಾರಿಯಾಗಿದ್ದೇನೆ.
ಇನ್ನು ಆಸ್ಪತ್ರೆ ಇಲ್ಲ, ಕೇವಲ ಧ್ಯಾನ " – ನಾಗಣ್ಣ, ಬೆಂಗಳೂರು
  " ನನ್ನ ಆರೋಗ್ಯದ ಸಮಸ್ಯೆಯು 41 ದಿನಗಳ ಧ್ಯಾನದಿಂದ
ಪರಿಹಾರವಾಯಿತು " - ಮೀನಾಕ್ಷಮ್ಮ, ಬೆಂಗಳೂರು 
  " ಧ್ಯಾನವು ನನ್ನ ಕೋಪ ಮತ್ತು ಒತ್ತಡಗಳು
ನಿಯಂತ್ರಣಗೊಳ್ಳಲು ಸಹಾಯ ಮಾಡಿತು " - ಚೇತನ್, ಸಿರಿಗುಪ್ಪ
         
   
" ಯಾವುದೇ ಕಾರ್ಯಾಚರಣೆ ಇಲ್ಲದೆ ಧ್ಯಾನದಿಂದ ನನ್ನ
ಆರೋಗ್ಯ ಸಮಸ್ಯೆಗಳು ಪರಿಹಾರವಾಯಿತು " - ಲಕ್ಷ್ಮೀ, ಸಾನಾಪುರ್, ಕಂಪ್ಲಿ ತಾಲುಕ
  " ನಮ್ಮದು ಧ್ಯಾನ ಕುಟುಂಬ. ಕೇವಲ ಸಂತೋಷವಿರುತ್ತದೆ,
ಜಗಳವಿರುವುದಿಲ್ಲ " - ಸ್ವಾತಿ, ಕೊಳ್ಳೇಗಾಲ
  " ನಾನು ಧ್ಯಾನ ಪ್ರಚಾರಕ್ಕಾಗಿ ಎಷ್ಟು ಅರ್ಪಿಸುತ್ತಿದ್ದೇನೋ,
ಜೀವನ ಅಷ್ಟು ಸುಖಮಯವಾಗಿದೆ " - ಸಹನ, ಬೆಂಗಳೂರು
         
   
" ಧ್ಯಾನದಿಂದ ರೋಗಗಳು ವಾಸಿಯಾಯಿತು,
ಈಗ ಧ್ಯಾನ ಪ್ರಚಾರವನ್ನು ಮಾಡುತ್ತಿದ್ದೇನೆ " - ಜೀವಲತ, ಬೆಂಗಳೂರು
  " ಧ್ಯಾನದಿಂದ ನನ್ನ ಮನಸು ಹಗುರವಾಯಿತು "
– ಅನಂತಲಕ್ಷ್ಮಿ, ಬೆಂಗಳೂರು
  " ನಮ್ಮ ಊರಿನ ಹತ್ತಿರ ಬಹಳಷ್ಟು ಪಿರಮಿಡ್‍ಗಳನ್ನು ನಾನು ನಿರ್ಮಿಸಿದ್ದೇನೆ "   -ರಾಜ್ ಕುಮಾರ್, ಬಿದರಗುಪ್ಪೆ


         
   
" ಒಳ್ಳೆಯ ಕೆಲಸಗಳನ್ನು ಮಾಡಲು ನನಗೆ ಧ್ಯಾನವು ಸಹಾಕಾರಿಯಾಗಿದೆ " - ಚೌಡಪ್ಪ, ಬೆಂಗಳೂರು   " ಪಿರಮಿಡ್‌ ಧ್ಯಾನವು ಉಚಿತವಾಗಿ ದೊರೆಯುವುದು ಇದು ನನಗೆ ತುಂಬಾ ಸಹಕಾರಿಯಾಗಿದೆ " - ಲಕ್ಷ್ಮೀ ಶ್ರೀನಿವಾಸ್, ಬೆಂಗಳೂರು   " ಅನುಕ್ರಮ ಧ್ಯಾನಾಭ್ಯಾಸದಿಂದ ಯಾವುದೇ ಸಮಸ್ಯೆಯನ್ನು ಬಗಹರಿಸಿಕೊಳ್ಳಬಹುದು " - ಪ್ರತಿಭಾ , ಬೆಂಗಳೂರು
         
   
" ಬೆಂಗಳೂರಿನ ಪಿರಮಿಡ್ ವ್ಯಾಲಿಗೆ ಪ್ರತಿಯೊಬ್ಬರೂ ಭೇಟಿ ನೀಡಬೇಕು " - ಶಾರದ, ಬೆಂಗಳೂರು  

" ನನ್ನ ಎಲ್ಲಾ ಸಮಸ್ಯೆಗಳನ್ನು ಧ್ಯಾನವು ನಿವಾರಿಸಿದೆ "           - ಮೀನಾಕ್ಷಮ್ಮ ಬೆಂಗಳೂರು

  " ನೀನು ಧ್ಯಾನ ಮಾಡುವುದರಿಂದ ನಿನ್ನ ಯಾವುದೇ ವಿಧದ ಸಮಸ್ಯೆಯನ್ನು ಬಗೆಹರಿಸಬಹುದು "   - ದೀಪಾ, ಬೆಂಗಳೂರು
         
   
" ಧ್ಯಾನದ ಪ್ರಾಮುಖ್ಯತೆಯನ್ನು ತಿಳಿದ ನಂತರ ನಾನು ಧ್ಯಾನ ಮಾಡುವುದನ್ನು ಪ್ರಾರಂಭಿಸಿದೆ "  - ಕೇದಾರಸ್ವಾಮಿ, ಬಳ್ಳಾರಿ   " ಧ್ಯಾನಾಭ್ಯಾಸದಿಂದ ನನ್ನ ಆತ್ಮವಿಶ್ವಾಸವು ಸುಧಾರಣೆಯಾಗಿದೆ "  - ಅಂಬಿಕಾ, ಮಾಂಡ್ಯ   " ನಾನು ಧ್ಯಾನದಲ್ಲಿ ಅನೇಕ ಅನುಭವಗಳು ಪಡೆದಿದ್ದೇನೆ "
- ಪಿರಮಿಡ್ ಮಾಸ್ಟರ್, ಬೆಂಗಳೂರು
         
   
" ಧ್ಯಾನ ತರಗತಿಗಳ ಮೂಲಕ ನನಗೆ ಅನೇಕ ಲಾಭಗಳು ದೊರೆತಿದೆ. ನಾನು ತುಂಬಾ ಸಂತೋಷದಿಂದಿದ್ದೇನೆ "  - ಜಯಂತಿ, ಬೆಂಗಳೂರು   " ನಾನು ಮಾಂಸಾಹಾರ, ಮಧ್ಯಪಾನ, ಗೂಂಡಾಗಿರಿಗಳನ್ನು ಬಿಟ್ಟಿದ್ದೇನೆ. ನಾನು ಶಾಂತಿಯುತ ಜೀವನವನ್ನು ನಡೆಸುವಲ್ಲಿ ಧ್ಯಾನ ನನಗೆ ಸಹಾಯ ಮಾಡಿದೆ " - ಚಂದ್ರಮೌಳಿ, ಬೆಳಗಾಮು ಜಿಲ್ಲೆ   " ಧ್ಯಾನದಿಂದ ನನ್ನ ಮೇಲೆ ನನಗೆ ವಿಶ್ವಾಸ ಬಂದಿದೆ "           - ತೇಜಸ್ವಿನಿ, ಬೆಂಗಳೂರು
         
   
" ಧ್ಯಾನದಲ್ಲಿ ನನಗೆ ಬಹಳಷ್ಟು ಲಾಭಗಳು ದೊರೆತಿದೆ. ನಾನು ಮಾಂಸಾಹಾರವನ್ನು ಬಿಟ್ಟಿದ್ದೇನೆ "   - ರಂಗನಾಥ್, ಬಳ್ಳಾರಿ   " ಪಿರಮಿಡ್ ಧ್ಯಾನವು ನನ್ನ ಆಲೋಚನಾ ಶಕ್ತಿಯನ್ನು ಹೆಚ್ಚಿಸಿದೆ "    - ಗೀತಾ, ಬೆಂಗಳೂರು   " ಧ್ಯಾನಾಭ್ಯಾಸದಿಂದ ನನ್ನ ಸ್ಮರಣಶಕ್ತಿ ವೃದ್ಧಿಯಾಗಿದೆ "      - ಕುಮಾರ್
         
   
" ಧ್ಯಾನವು ನನ್ನ ಅಧ್ಯಯನವನ್ನು ಸುಧಾರಿಸಿಕೊಳ್ಳಲು ಸಹಕಾರಿಯಾಗಿದೆ "    - ಮಹೇಶ್, ಬೆಂಗಳೂರು   " ನಾನು ಧ್ಯಾನ ಮಾಡುತ್ತಿದ್ದಾಗ ನನ್ನ ಮೂರನೇ ಕಣ್ಣು ಉತ್ತೇಜಿತವಾಯಿತು " - ವಸಂತ ಕುಮಾರಿ, ಬೆಂಗಳೂರು   " ಧ್ಯಾನದಲ್ಲಿದ್ದಾಗ ನಾನು ಕೃಷ್ಣ ಮತ್ತು ಮಹಾವೀರ್ ಮಾಸ್ಟರ್‌ಗಳನ್ನು ದರ್ಶಿಸಿದ್ದೇನೆ, ಅಲ್ಲದೆ ನನ್ನ ಹಿಂದಿನ ಜೀವನವನ್ನು ನೋಡಿಕೊಂಡಿದ್ದೇನೆ " - ಗೀತಾ, ಮಾಗಡಿ
         
       
    " ಈ ಭೂಮಿಯ ಮೇಲೆ ನಡೆದಾಡುವ ದೇವರು ಪತ್ರೀಜಿ "
- D.S.P ತುರಾಯಿ, ದಾವಣಗೇರೆ
   

 

Go to top